Sharing info. through Whats App
ಆತ್ಮೀಯ ಪಾಲಕರಿಗೆ ನಿಮ್ಮ ಶಾಲೆಯ ಇಂಗ್ಲಿಷ್ ಶಿಕ್ಷಕರಾದ ನಿಂಗಪ್ಪ ಮಾಳಶೆಟ್ಟಿ ಮಾಡುವ ನಮಸ್ಕಾರಗಳು.
ನಾವೇಲ್ಲರೂ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಕರೋನ ಮಹಾಮಾರಿ ನಮ್ಮನ್ನು ಬಿಡದೇ ಕಾಡತಾ ಇದೆ. ಹಾಗಾಗಿ ನಿಮ್ಮ ಮಕ್ಕಳು ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ತಾವುಗಳು ಹೇಳುತ್ತಿರುವಂತೆ ನಿಮ್ಮ ಮಕ್ಕಳು ಮನೆಯಲ್ಲಿ ಅಭ್ಯಾಸ ಮಾಡದೇ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಆ ಕಾರಣದಿಂದ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಮುಖ್ಯ ಗುರುಗಳಾದ ಶ್ರೀ. ಹುಲಗಲಪ್ಪ ಸರ್ ಅನುಮತಿಯ ಮೇರೆಗೆ ಈ ಒಂದು ವಾಟ್ಸ್ ಆ್ಯಪ್ ಮಾಡಿರುತ್ತೇವೆ. ಈ ಗುೃಪ್ ದಲ್ಲಿ (Upcoming Class VII_ VYSNKR)/ಇಂಗ್ಲೀಷ್ ವಿಷಯಕ್ಕೆ ಸಂಬಂಧಿಸಿದ ಚಾರ್ಟಗಳು, ವಿಡಿಯೋಗಳು, ಮನೆಗೆಲಸ ಹಾಗೂ ಚಟುವಟಿಕೆಗಳನ್ನು ಪ್ರತಿದಿನ ಅಥವಾ ಎರಡು ದಿನಕ್ಕೊಂದರಂತೆ ನಿಮ್ಮೋಂದಿಗೆ ಹಂಚಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ನಿಮ್ಮ ಸಹಕಾರದಿಂದ ಮಾಡಲು ಪ್ರಯತ್ನ ಮಾಡಲು ಬಯಸುತ್ತೇನೆ. ಈ ಕರೋನ ರೋಗ ನಿಯಂತ್ರಣಕ್ಕೆ ಬರುವವರೆಗೆ ತಮ್ಮ ಸಹಕಾರ ಬಹಳ ಅವಶ್ಯಕವಾಗಿರುತ್ತದೆ.
ಕೊರೋನಾ.....ಮಹಾಮಾರಿಯ ನಡುವೆ ತಮ್ಮಂತಹ ಸೃಜನಶೀಲತೆಯ ಶಿಕ್ಷಕರ ಸಂಖ್ಯೆ ಮತ್ತಸ್ಟು ...ಹೆಚ್ಚಾಗಲಿ...ಗ್ರಾಮದ ಪ್ರತಿಯೊಂದು ಮಗುವಿನ ಮನೆ ಮನೆಗೂ ನಿಮ್ಮ ಈ ಪ್ರಯತ್ನ ಯಶಸ್ವಿಯಾಗಿ ತಲುಪಲಿ
ReplyDeleteಉತ್ತಮ ಪ್ರಯತ್ನ.....ನಿಂಗಪ್ಪ ಸರ್ ನಿಮಗೂ ಮತ್ತು ನಿಮ್ಮ ಶಾಲೆಯ ಎಲ್ಲಾ ಶಿಕ್ಷಕರಿಗೂ ಧನ್ಯವಾದಗಳು
Thank you sir for your compliments. Moreover, it is my duty sir.
ReplyDeleteನಮ್ಮ ಶಾಲೆಗೆ ಹೊಸದಾಗಿ ನೇಮಕವಾದ ನಿಂಗಪ್ಪ ಮಾಳಶೆಟ್ಟಿ ಯವರಿಗೆ ನಮ್ಮ ಶಾಲೆಯಿಂದ ಸ್ವಾಗತ ತಾವು ಈ ವಿನುತನವಾಗಿ ಮಕ್ಕಳಿಗೆ ಬೋದನೆ ಮಾಡುವ ಮಾರ್ಗವನ್ನು ಪರಿಚಯಿಸಿದ ತಮಗೆ ನಮ್ಮ ವ್ಯಾಸನಕೆರೆ ಮುಖ್ಯ ಗುರುಗಳು ಶಿಕ್ಷಕರ ಮತ್ತು ಗ್ರಾಮಸ್ತರ ಪರವಾಗಿ ತುಂಬ ಹೃದಯ ಧನ್ಯವಾದಗಳು. ಸ್ಪೆಷಲ್ ಆಗಿ ನನ್ನಿಂದ 👏👏 ಆಸ್ಮಾ ದಾದಪ್ಪನವರ ಸಹಶಿಕ್ಷಕಿ ghps ವ್ಯಾಸನಕೆರೆ
ReplyDeleteI'm very much thankful to you madam.
ReplyDelete