Posts

Showing posts from July, 2020

ವ್ಯಾಸನಕೆರೆಯ ವಠಾರ ಶಾಲೆ

Image

ವಿದ್ಯಾಗಮ

ವಿದ್ಯಾಗಮ ವಿದ್ಯಾಗಮ ಯೋಜನೆಯ ಕಲಿಕಾ-ಕಾರ್ಯಕ್ರಮದ  ಮುಖ್ಯಾಂಶಗಳು 💐💐💐💐💐 *ಸರ್ಕಾರದ ಮಹತ್ವಾಕಾಂಕ್ಷಿ ವಿದ್ಯಾಗಮ ಎಂಬ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು*. *ಇದರ ಉದ್ದೇಶ covid-19 ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸುವವರಿಗೂ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವದಾಗಿದೆ* *ಈಗಾಗಲೇ ಪ್ರತಿಶಾಲೆಯಿಂದ ಮಾರ್ಗದರ್ಶಿ ಶಿಕ್ಷಕರುಗಳ ಪಟ್ಟಿಯನ್ನು ಪಡೆದುಕೊಳ್ಳಲಾಗಿದೆ.* *ತಮ್ಮ ಶಾಲೆಗಳಲ್ಲಿರುವ ಮಕ್ಕಳನ್ನು ಅವರ ವಾಸಸ್ಥಳಕ್ಕನುಗುಣವಾಗಿ( habitations) 3 ಭಾಗಗಳಾಗಿಸಬೇಕು*. 1 ) 1ರಿಂದ 5ನೆ ತರಗತಿ 2 ) 6ರಿಂದ 8ನೆ ತರಗತಿ 3 ) 8ರಿಂದ 10 ನೆ ತರಗತಿ  *ಎಂಬ ಕಾಲ್ಪನಿಕ ಕೊಠಡಿಗಳಾಗಿ ಮಾಡಿಕೊಂಡು 20ರಿಂದ25 ಮಕ್ಕಳಿಗೊಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಕ ಮಾಡಬೇಕು* *ಆಯಾಯ ಗುಂಪುಗಳಿಗೆ ನಿಗದಿಪಡಿಸಿದ ಮಾರ್ಗದರ್ಶಿ ಶಿಕ್ಷಕರಿಂದ ಇಲಾಖೆ ಒದಗಿಸುವ  ಪಠ್ಯಪುಸ್ತಕಗಳನ್ನು ಕಲಿಕಾ-ಸಾಮಗ್ರಿಗಳನ್ನಾಗಿಸಿಕೊಂಡು ಮಕ್ಕಳಿಗೆ ವಿವರವಾದ ಮಾರ್ಗದರ್ಶನ ನೀಡುವುದು*  *ಈಗಾಗಲೇ ಸರ್ಕಾರ 25ರಿಂದ 30% ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದನ್ನು ಹೊರತುಪಡಿಸಿ ಉಳಿದ ಪಠ್ಯವಸ್ತುವನ್ನು ನಮ್ಮ ವಾರ್ಷಿಕ ಕಾರ್ಯಯೋಜನೆಯಂತೆ ಅನುಷ್ಠಾನಗೊಳಿಸಬೇಕು* *ಮಕ್ಕಳು & ಶಿಕ್ಷಕರುಗಳ ಸಂಪರ್ಕ 3 ಕೊಠಡಿಗಳಲ್ಲಿ ವಿಂಗಡಣೆಯಾಗಿರುತ್ತದೆ* 1 )ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ. ಇಲ್ಲಿ...

COVID-19 Samayadalli Makkala Rakshane

Image
The link given below is for awareness Covid-19. Link: https://youtu.be/dgIaf8VeIDI

Distribution of Milk Powder_17th July, 2020

Image
In the presence of all the teachers all packets of milk powder was distributed for class 6 and 7 students. It was sufficient for only two classes and for other students are given when ration is given by department on 17th July, 2020.

ಸೇತು ಬಂಧ : ಇ - ಕ್ಲಾಸ್ ಕಲಿಕಾ ಕಾರ್ಯಕ್ರಮ

ಸೇತುಬಂಧ: ಇ-ಕ್ಲಾಸ್ ಕಲಿಕಾ ಕಾರ್ಯಕ್ರಮ       20-07-2020 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9.30 - 11.00 ಮತ್ತು 11.30 - 12.00 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3.00 - 4.30 ಮತ್ತು 5.00 - 5.30 ರವರೆಗೆ ವಿದ್ಯಾರ್ಥಿಗಳೇ ತಪ್ಪದೆ ವೀಕ್ಷಿಸಿ ನಿಮ್ಮ ನೆಚ್ಚಿನ   ಚಂದನ ವಾಹಿನಿ ಯಲ್ಲಿ

Sharing Info. through Whats App

Dear parents,   I'm Ningappa Malashetti, Asst. Teacher of English in your school. With the permission of our school honourable Head Master, Mr. Hulagappa sir, this what's app group has been created for the children's study. Due to COVID-19 it is very difficult to send your children to school so we have decided to help for your children study sitting at home. Till the control of Carona Virus I send the link of videos, homework and assignments so make your children do the works. We are ready to teach our children but your cooperation is very much needed. If any doubts and clarifications you are always welcomed.   Yours,  Ningappa Malashetti

Sharing info. through Whats App

ಆತ್ಮೀಯ ಪಾಲಕರಿಗೆ ನಿಮ್ಮ ಶಾಲೆಯ ಇಂಗ್ಲಿಷ್‌ ಶಿಕ್ಷಕರಾದ ನಿಂಗಪ್ಪ ಮಾಳಶೆಟ್ಟಿ ಮಾಡುವ ನಮಸ್ಕಾರಗಳು.  ನಾವೇಲ್ಲರೂ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಕರೋನ ಮಹಾಮಾರಿ ನಮ್ಮನ್ನು ಬಿಡದೇ ಕಾಡತಾ ಇದೆ. ಹಾಗಾಗಿ ನಿಮ್ಮ ಮಕ್ಕಳು ಶಾಲೆಗೆ ಬರಲು ಸಾಧ್ಯವಾಗುತ್ತಿಲ್ಲ. ತಾವುಗಳು ಹೇಳುತ್ತಿರುವಂತೆ ನಿಮ್ಮ ಮಕ್ಕಳು ಮನೆಯಲ್ಲಿ ಅಭ್ಯಾಸ ಮಾಡದೇ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಆ ಕಾರಣದಿಂದ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಮುಖ್ಯ ಗುರುಗಳಾದ ಶ್ರೀ. ಹುಲಗಲಪ್ಪ ಸರ್ ಅನುಮತಿಯ ಮೇರೆಗೆ ಈ ಒಂದು ವಾಟ್ಸ್ ಆ್ಯಪ್ ಮಾಡಿರುತ್ತೇವೆ. ಈ ಗುೃಪ್ ದಲ್ಲಿ (Upcoming  Class VII_ VYSNKR)/ಇಂಗ್ಲೀಷ್ ವಿಷಯಕ್ಕೆ ಸಂಬಂಧಿಸಿದ ಚಾರ್ಟಗಳು, ವಿಡಿಯೋಗಳು, ಮನೆಗೆಲಸ ಹಾಗೂ ಚಟುವಟಿಕೆಗಳನ್ನು ಪ್ರತಿದಿನ ಅಥವಾ ಎರಡು ದಿನಕ್ಕೊಂದರಂತೆ ನಿಮ್ಮೋಂದಿಗೆ ಹಂಚಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ನಿಮ್ಮ ಸಹಕಾರದಿಂದ ಮಾಡಲು ಪ್ರಯತ್ನ ಮಾಡಲು ಬಯಸುತ್ತೇನೆ. ಈ ಕರೋನ ರೋಗ ನಿಯಂತ್ರಣಕ್ಕೆ ಬರುವವರೆಗೆ ತಮ್ಮ ಸಹಕಾರ ಬಹಳ ಅವಶ್ಯಕವಾಗಿರುತ್ತದೆ.

Work from Home

Due to COVID- 19 the Govt of Karnataka has allowed all teachers to do work from home and given some works related to this academic year. This is good for the teachers health condition so we are thankful for the department of Education.